ಮಂಗಳೂರಿನಲ್ಲಿ ಸೋಮವಾರ ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಬೇಬಿ ಪೂಜಾರಿ ಅವರು ಮೃತ ಮಗಳನ್ನು ನೆನೆದು ಬಿಕ್ಕಿ ಬಿಕ್ಕಿಕಣ್ಣೀರಿಟ್ಟರು .ನನಗೆ ನ್ಯಾಯ ಬೇಕು ನ್ಯಾಯ ಕೊಡಿಸಿ ಎಂದು ತಮ್ಮ ಅಳಲನ್ನ ತೊಡಿಕೊಂಡಿದ್ದಾರೆ <br /> <br />Why is Dr Mohan Alva supporting the Physical director? PD Praveen should be interrogated, my daughter did not commit suicide, it is murder”, said Baby, the mother of Kavya in a press meet held at Hotel Woodlands here on August 7.